ಸಂಗಮ ಕನ್ನಡ ಸಂಘ / Sangama, St. Louis

A 501(c)(3) Not-for-Profit

2022

2022 Nadahabba Celebrations

“ಜಯ ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ “ ಪ್ರತಿ ವರ್ಷದ ಹಾಗೆ ಈ ವರ್ಷವೂ ಕೂಡ ಸಂಗಮ ಸಂಘದಲ್ಲಿ ಕನ್ನಡ ರಾಜ್ಯೋತ್ಸವವನ್ನು ಬಹಳ ಉತ್ಸಾಹ ಹಾಗು ಸಂಭ್ರಮದಿಂದ ಆಚರಿಸಲಾಯಿತು. ಸುಮಾರು ೨೦೦ ಸದಸ್ಯರು ಈ ಸಂಭ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಇದೆ ಮೊದಲ ಬಾರಿಗೆ ಕಾರ್ಯಕ್ರಮವನ್ನು ವಿಶೇಷವಾಗಿ ಆಯೋಜಿಸಲಾಗಿತ್ತು, ಅನೇಕಾನೇಕ ಸಾಂಸ್ಕೃತಿಕ ಮತ್ತು ಮನೋರಂಜನೆ ಕಾರ್ಯಕ್ರಮಗಳನ್ನು ಬಹಳ ಮುತುವರ್ಜಿಯಿಂದ ಯೋಜಿಸಿ ಪ್ರಸ್ತುತ ಪಡಿಸಲಾಯಿತು. ಮಕ್ಕಳ ಗಾಯನ, ನೃತ್ಯಗಳು ಎಲ್ಲರ ಮನಸ್ಸುಗಳನ್ನು ಮುದಗೊಳಿಸಿತು. ಇದಲ್ಲದೆ ಸಂಘದ …

2022 Nadahabba Celebrations Read More »