
Join us for Father’s Day celebrations on Sunday, June 15th, from 4–8 PM at Millennium Park
📍 Location: 2 Barnes W Dr, Creve Coeur, MO 63141
As always, our potluck tradition continues! While the EC provides some items, we invite you to contribute a dish and help keep this cherished custom alive.
👉 Sign up to bring food: Click here ...
🎉 Let’s make this a feast to remember!
Haven’t RSVP’d yet? ✔️ Click here to RSVP NOW !!!
✔️ Not a member yet? https://sangamastl.org/membership/

President’s Message
ಈ ವರ್ಷ ಸಂಗಮದ 40 ನೇ ವಾರ್ಷಿಕೋತ್ಸವ. ನಮ್ಮ ರೋಮಾಂಚಕ ಸಾಂಸ್ಕೃತಿಕ ಪರಂಪರೆಯನ್ನು ಆನಂದಿಸಲು ನಿಮ್ಮೆಲ್ಲರನ್ನೂ ಸೇಂಟ್ ಲೂಯಿಸ್‌ಗೆ ಆಹ್ವಾನಿಸುವ ಮೂಲಕ ನಾವು ಈ ಮೈಲಿಗಲ್ಲು ಕಾರ್ಯಕ್ರಮವನ್ನು ಆಚರಿಸಲು ಬಯಸುತ್ತೇವೆ. ಕಳೆದ ಈ 40 ವಸಂತಗಳು ನಮಗೆ ಇನ್ನಷ್ಟು ಹೆಚ್ಚು ಸಾಧನೆ ಮಾಡಲು ಸ್ಪೂರ್ತಿಯಾಗಿದೆ. ಈ ಹರ್ಷವನ್ನು ನಿಮ್ಮೆಲ್ಲರ ಜೊತೆಯಲ್ಲಿ ಹಂಚಿಕೊಳ್ಳಲು ಹಾಗು ನಮ್ಮ ಈ ಸುದೀರ್ಘ ಪ್ರಯಾಣದ ಹಲವು ಸುಂದರ ಕ್ಷಣಗಳನ್ನು ಮೆಲುಕು ಹಾಕಲು, ನೀವೆಲ್ಲರೂ ಬಂದು ಭಾಗವಹಿಸಿದರೆ ಅದಕ್ಕಿಂತ ಮಿಗಿಲಾದ ಸಾರ್ಥಕ ಭಾವ ಮತ್ತೊಂದಿಲ್ಲ. ಬನ್ನಿ ನಮ್ಮ ಈ ಸಂತೋಷದಲ್ಲಿ ನೀವು ಭಾಗಿಯಾಗಿ ಹಾಗು ನಮ್ಮನ್ನು ಹರಸಿ.
ನಮ್ಮ ಸಂಘದ ಕಾರ್ಯಕಾರಿ ಸಮಿತಿಯ ಪರವಾಗಿ ನಿಮ್ಮೆಲ್ಲರಿಗೂ ಹೃದಯ ತುಂಬಿದ ಸ್ವಾಗತ.ಜೈ ಕರ್ನಾಟಕ ಮಾತೆ !! ಸಿರಿಗನ್ನಡಮ್ ಗೆಲ್ಗೆ !!!
40th Anniversary Souvenir
Celebrating culture and tradition, Sangama 2025 unites Karnataka’s spirit in vibrant festivities throughout our 40th year!