ಸಂಗಮ ಕನ್ನಡ ಸಂಘ / Sangama, St. Louis

A 501(c)(3) Not-for-Profit

೨೦೨೩ ರಾಜ್ಯೋತ್ಸವ ಹಾಗು ದೀಪಾವಳಿ ಹಬ್ಬ / 2023 Naada Habba & Deepawali

ಎಲ್ಲಾದರು ಇರು ಎಂತಾದರು ಇರು

ಎಲ್ಲಾದರು ಇರು ಎಂತಾದರು ಇರು

ಎಂದೆಂದಿಗೂ ನೀ ಕನ್ನಡವಾಗಿರು

ಕನ್ನಡವೇ ಸತ್ಯ ಕನ್ನಡವೇ ನಿತ್ಯ!!

ಎಲ್ಲರಿಗೂ ದೀಪಾವಳಿ ಹಬ್ಬದ ಹಾರಿಧಿಕ ಶುಭಾಶಯಗಳು ಹಾಗು ೬೭ ನೇ ರಾಜ್ಯೋತ್ಸವದ ಹಾರ್ದಿಕ ಅಭಿನಂದನೆಹಾಲು.

With an overwhelming turnout, a majestic celebration of the birth of Karnataka and the auspicious occasion of Deepawali ಹಬ್ಬ was completed on December 3, 2023 at the Mahatma Gandhi Center!

Enjoy the skit below by the Sangama boys …