ಶ್ರೀ ಸ್. ಲ್. ಭ್ಯರಪ್ಪ ನವರಿಗೆ ಶ್ರದ್ಧಾಂಜಲಿ / Tribute to Shri S. L. Bhyrappa
ಭಾವಪೂರಕ ಶ್ರದ್ಧಾಂಜಲಿ ಕನ್ನಡ ಸಾರಸ್ವತ ಲೋಕದ ಮೇರು ಸಾಹಿತಿ , ದಿಗ್ಗಜ ಡಾ. ಎಸ್. ಎಲ್. ಭೈರಪ್ಪರವರು ಸೆಪ್ಟೆಂಬರ್ ೨೪, ೨೦೨೫ ರಂದು ದೈವಾಧೀನರಾದರು. ಅವರ ಸ್ಮರಣಾರ್ಥವಾಗಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಸಂಗಮ – ಸೈನ್ಟ್ ಲೂಯಿಸ್ ಕನ್ನಡ ಸಂಘದ ಅನೇಕ ಸಾಹಿತ್ಯಾಸಕ್ತರು ಭಾಗವಹಿಸಿ, ಭ್ಯರಪ್ಪ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಶ್ರೀ ಶಂಕರ ಶಾಸ್ತ್ರಿ, ಶ್ರೀ ರಘು ಪಾಂಡುರಂಗಿ, ಶ್ರೀ ಪ್ರಸನ್ನ ಕಸ್ತೂರಿ, ಶ್ರೀ ಮೋಹನ್ ಹೆಬ್ಬಾರ್, ಶ್ರೀ ಗಿರೀಶ್ ದೀಕ್ಷಿತ್ ಮತ್ತು ಶ್ರೀ […]
ಶ್ರೀ ಸ್. ಲ್. ಭ್ಯರಪ್ಪ ನವರಿಗೆ ಶ್ರದ್ಧಾಂಜಲಿ / Tribute to Shri S. L. Bhyrappa Read More »


