೨೦೨೫ ಗೌರಿ ಹಾಗು ಗಣೇಶ ಹಬ್ಬ / 2025 Gowri & Ganesha Habba
ಗೌರಿ ಹಾಗು ಗಣೇಶ ಹಬ್ಬ ೨೦೨೫ ನಮ್ಮ ಕರ್ನಾಟಕದ ಸಂಪ್ರದಾಯವನ್ನು ಅಮೆರಿಕಾದ ಗ್ರೇಟರ್ ಸೇಂಟ್ ಲೂಯಿಸ್ ನಗರದಲ್ಲಿ ಮುಂದುವರಿಸುತ್ತಾ ಈ ವರ್ಷದ ಗೌರಿ ಮತ್ತು ಗಣೇಶ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿದೆವು. ಈ ಹಬ್ಬವು ಸಂಪ್ರದಾಯ ಮತ್ತು ಸಮುದಾಯದ ಬಾಂಧವ್ಯವನ್ನು ಎತ್ತಿ ಹಿಡಿಯುವಂತೆ, ಪ್ರತಿ ವರ್ಷದಂತೆ, ಈ ಬಾರಿಯು ಹೆಚ್ಚಿನ ಭಕ್ತರು ಸೇರಿ, ದೇವಿ ಗೌರಿ ಮತ್ತು ಗಣೇಶನ ಆಶೀರ್ವಾದ ಪಡೆದರು. ಗೌರಿ ಮತ್ತು ಗಣೇಶನಿಗೆ ಭವ್ಯವಾದ ಅಲಂಕಾರ ಮಾಡಿ, ನಮ್ಮ ಕುಟುಂಬದ ಸದಸ್ಯರು ಹಬ್ಬವನ್ನು ಭಕ್ತಿ, ಉತ್ಸಾಹ […]
೨೦೨೫ ಗೌರಿ ಹಾಗು ಗಣೇಶ ಹಬ್ಬ / 2025 Gowri & Ganesha Habba Read More »


