ಸಂಗಮ ಕನ್ನಡ ಸಂಘ / Sangama, St. Louis

Sangama

೨೦೨೪ ವಿಜ್ಞಾನ ದಿವಸ / 2024 Science Day

An overwhelming response to the science day organized by Sangam in collaboration with our scientists and volunteers from Bayer!. The Bayer team presented an array of experiments, prototypes and facts that mesmerized not only our budding scientist but also all the adults who attended the Science Day. Look forward to bigger and better next year!

೨೦೨೪ ವಿಜ್ಞಾನ ದಿವಸ / 2024 Science Day Read More »

೨೦೨೩ ರಾಜ್ಯೋತ್ಸವ ಹಾಗು ದೀಪಾವಳಿ ಹಬ್ಬ / 2023 Naada Habba & Deepawali

ಎಲ್ಲಾದರು ಇರು ಎಂತಾದರು ಇರು ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಕನ್ನಡವೇ ಸತ್ಯ ಕನ್ನಡವೇ ನಿತ್ಯ!! ಎಲ್ಲರಿಗೂ ದೀಪಾವಳಿ ಹಬ್ಬದ ಹಾರಿಧಿಕ ಶುಭಾಶಯಗಳು ಹಾಗು ೬೭ ನೇ ರಾಜ್ಯೋತ್ಸವದ ಹಾರ್ದಿಕ ಅಭಿನಂದನೆಹಾಲು. With an overwhelming turnout, a majestic celebration of the birth of Karnataka and the auspicious occasion of Deepawali ಹಬ್ಬ was completed on December 3, 2023 at the Mahatma Gandhi

೨೦೨೩ ರಾಜ್ಯೋತ್ಸವ ಹಾಗು ದೀಪಾವಳಿ ಹಬ್ಬ / 2023 Naada Habba & Deepawali Read More »

೨೦೨೩ ಗೌರಿ ಹಾಗು ಗಣೇಶ ಹಬ್ಬ / 2023 Gowri & Ganesha Habba

ಶರಣು ಶರಣಯ್ಯ ಶರಣು ಬೆನಕ ನೀಡಯ್ಯಾ ಬಾಳೆಲ್ಲ ಬೆಳಗುವಾ ಬೆಳಕ ನಿನ್ನ ನಂಬಿದ ಜನಕೆ ಇಹುದಯ್ಯ ಎಲ್ಲ ಸುಖ  ತಂದೆ ಕಾಯೋ ನಮ್ಮ ಕರಿಮುಖ!! ೨೦೨೩ ನೇ ಸಾಲಿನ ಗೌರಿ ಗಣೇಶ ಹಬ್ಬದ ಶುಭಾಶಯಗಳು. ಸಮಸ್ತ ಸಂಗಮ ಕುಟುಂಬದವರಿಗೆ ಈ ಗೌರಿ ಗಣೇಶ ಹಬ್ಬ ಸಂವೃಧ್ಧಿ , ಸಂಪತ್ತು , ಆರೋಗ್ಯ , ಆಯಸ್ಸು ಹಾಗು ಸಂತೋಷ ತರಲಿ ಎಂದು ಹಾರೈಸುತ್ತೇವೆ. A divine celebrations on the occasion of Gowri and Ganesha ಹಬ್ಬ

೨೦೨೩ ಗೌರಿ ಹಾಗು ಗಣೇಶ ಹಬ್ಬ / 2023 Gowri & Ganesha Habba Read More »

Scroll to Top