ಸಂಗಮ ಕನ್ನಡ ಸಂಘ / Sangama, St. Louis

Sangama

೨೦೨೫ ಅಮ್ಮ ಬಾರಮ್ಮ / 2025 Mother’s Day Celebration

ಪ್ರಸಕ್ತ ವರ್ಷದ ಮೇ ತಿಂಗಳಿನ ೧೧ ನೇ ತಾರೀಖಿನಂದು ಸಂಗಮ ಕನ್ನಡ ಸಂಘವು   Vlasis Park ನಲ್ಲಿ ವಿಶ್ವ ಅಮ್ಮಂದಿರ ದಿನಾಚರಣೆಯನ್ನು ಅತ್ಯಂತ ಹರ್ಷೋಲ್ಲಾಸದಿಂದ ಆಯೋಜಿಸಲಾಗಿತ್ತು . ಈ ಕಾರ್ಯಕ್ರಮದಲ್ಲಿ ಸಂಗಮದ ಸದಸ್ಯರೆಲ್ಲ ತಮ್ಮ ಕುಟುಂಬದೊಂದಿಗೆ  ಪಾಲ್ಗೊಂಡಿದ್ದು, ಆನಂದಭರಿತ ವಾತಾವರಣವನ್ನು ಉಂಟುಮಾಡಿತ್ತು. ತಾಯಂದಿರನ್ನು ಗೌರವಿಸುವ ನಿಟ್ಟಿನಲ್ಲಿ ಹಲವು ಬಗೆಯ ತಿಂಡಿ ತಿನಿಸುಗಳೊಂದಿಗೆ  ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳು, ಆಟೋಪಾಟಗಳು ಹಾಗೂ ವಿಭಿನ್ನ ಮನರಂಜನೆಯ ಚಟುವಟಿಕೆಗಳು ನಡೆದವು.  ಕಾರ್ಯಕ್ರಮದ ಪ್ರಮುಖ ಆಕರ್ಷಣೆಯೆಂದರೆ ರುಚಿಕರವಾದ ದೋಸೆಯೊಂದಿಗೆ ವಿವಿಧ ಬಗೆಯ ಊಟ ಮತ್ತು ತಿಂಡಿಗಳ ಜೊತೆಗೆ ಕುಟುಂಬಗಳು […]

೨೦೨೫ ಅಮ್ಮ ಬಾರಮ್ಮ / 2025 Mother’s Day Celebration Read More »

Scroll to Top