ಸಂಗಮ ಕನ್ನಡ ಸಂಘ / Sangama, St. Louis

Sangama

ಶ್ರೀ ಸ್. ಲ್. ಭ್ಯರಪ್ಪ ನವರಿಗೆ ಶ್ರದ್ಧಾಂಜಲಿ / Tribute to Shri S. L. Bhyrappa

ಭಾವಪೂರಕ ಶ್ರದ್ಧಾಂಜಲಿ ಕನ್ನಡ ಸಾರಸ್ವತ ಲೋಕದ ಮೇರು ಸಾಹಿತಿ , ದಿಗ್ಗಜ ಡಾ. ಎಸ್. ಎಲ್. ಭೈರಪ್ಪರವರು ಸೆಪ್ಟೆಂಬರ್ ೨೪, ೨೦೨೫ ರಂದು ದೈವಾಧೀನರಾದರು.   ಅವರ ಸ್ಮರಣಾರ್ಥವಾಗಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಸಂಗಮ – ಸೈನ್ಟ್ ಲೂಯಿಸ್ ಕನ್ನಡ ಸಂಘದ ಅನೇಕ ಸಾಹಿತ್ಯಾಸಕ್ತರು ಭಾಗವಹಿಸಿ, ಭ್ಯರಪ್ಪ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಶ್ರೀ ಶಂಕರ ಶಾಸ್ತ್ರಿ, ಶ್ರೀ ರಘು ಪಾಂಡುರಂಗಿ, ಶ್ರೀ ಪ್ರಸನ್ನ ಕಸ್ತೂರಿ, ಶ್ರೀ ಮೋಹನ್ ಹೆಬ್ಬಾರ್, ಶ್ರೀ ಗಿರೀಶ್ ದೀಕ್ಷಿತ್ ಮತ್ತು ಶ್ರೀ […]

ಶ್ರೀ ಸ್. ಲ್. ಭ್ಯರಪ್ಪ ನವರಿಗೆ ಶ್ರದ್ಧಾಂಜಲಿ / Tribute to Shri S. L. Bhyrappa Read More »

ಲೈಫು ಇಷ್ಟೇನೆ (ಹಾಸ್ಯ ನಾಟಕ) / LifeU Ishtene (Comedy Drama)

ಲೈಫು ಇಷ್ಟೇನೆ (ಹಾಸ್ಯ ನಾಟಕ) “ಲೈಫು ಇಷ್ಟೇನೆ” ತಂಡದಿಂದ ಒಂದು ಅದ್ಭುತ ಹಾಸ್ಯ ನಾಟಕ! ನಗೆಯ ಹೊನಲು ಹರಿಸಿದ ಸಂಜೆ… ತುಂಬಿ ತುಳುಕುತ್ತಿದ್ದ ಸಭಾಂಗಣದಲ್ಲಿ ಎಲ್ಲರೂ ಮುರಾರಿಯ ಸಾಹಸಗಳನ್ನು ಸಂಪೂರ್ಣವಾಗಿ ಆನಂದಿಸಿದರು. ಶ್ರೀಮತಿ ವೀಣಾ ಸುಂದರ್, ಶ್ರೀ ಸಿಹಿ ಕಹಿ ಚಂದ್ರು, ಶ್ರೀ ಶ್ರೀನಾಥ್ ವಸಿಷ್ಠ ಮತ್ತು ಶ್ರೀ ಸುಂದರ್ ಅವರಿಗೆ ನಮ್ಮ ಹೃತ್ಪೂರ್ವಕ ಕೃತಜ್ಞತೆಗಳು! LifeU Ishtene (Comedy Drama) An excellent comedy drama by the “LifeU Ishtene” troupe! What an

ಲೈಫು ಇಷ್ಟೇನೆ (ಹಾಸ್ಯ ನಾಟಕ) / LifeU Ishtene (Comedy Drama) Read More »

೨೦೨೫ ಗೌರಿ ಹಾಗು ಗಣೇಶ ಹಬ್ಬ / 2025 Gowri & Ganesha Habba

ಗೌರಿ ಹಾಗು ಗಣೇಶ ಹಬ್ಬ ೨೦೨೫ ನಮ್ಮ ಕರ್ನಾಟಕದ ಸಂಪ್ರದಾಯವನ್ನು ಅಮೆರಿಕಾದ ಗ್ರೇಟರ್ ಸೇಂಟ್ ಲೂಯಿಸ್ ನಗರದಲ್ಲಿ ಮುಂದುವರಿಸುತ್ತಾ ಈ ವರ್ಷದ ಗೌರಿ ಮತ್ತು ಗಣೇಶ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿದೆವು. ಈ ಹಬ್ಬವು ಸಂಪ್ರದಾಯ ಮತ್ತು ಸಮುದಾಯದ ಬಾಂಧವ್ಯವನ್ನು ಎತ್ತಿ ಹಿಡಿಯುವಂತೆ, ಪ್ರತಿ ವರ್ಷದಂತೆ, ಈ ಬಾರಿಯು ಹೆಚ್ಚಿನ ಭಕ್ತರು ಸೇರಿ, ದೇವಿ ಗೌರಿ ಮತ್ತು ಗಣೇಶನ ಆಶೀರ್ವಾದ ಪಡೆದರು. ಗೌರಿ ಮತ್ತು ಗಣೇಶನಿಗೆ ಭವ್ಯವಾದ ಅಲಂಕಾರ ಮಾಡಿ, ನಮ್ಮ ಕುಟುಂಬದ ಸದಸ್ಯರು ಹಬ್ಬವನ್ನು ಭಕ್ತಿ, ಉತ್ಸಾಹ

೨೦೨೫ ಗೌರಿ ಹಾಗು ಗಣೇಶ ಹಬ್ಬ / 2025 Gowri & Ganesha Habba Read More »

Scroll to Top