ಶರಣು ಶರಣಯ್ಯ ಶರಣು ಬೆನಕ
ನೀಡಯ್ಯಾ ಬಾಳೆಲ್ಲ ಬೆಳಗುವಾ ಬೆಳಕ
ನಿನ್ನ ನಂಬಿದ ಜನಕೆ ಇಹುದಯ್ಯ ಎಲ್ಲ ಸುಖ
ತಂದೆ ಕಾಯೋ ನಮ್ಮ ಕರಿಮುಖ!!
೨೦೨೩ ನೇ ಸಾಲಿನ ಗೌರಿ ಗಣೇಶ ಹಬ್ಬದ ಶುಭಾಶಯಗಳು. ಸಮಸ್ತ ಸಂಗಮ ಕುಟುಂಬದವರಿಗೆ ಈ ಗೌರಿ ಗಣೇಶ ಹಬ್ಬ ಸಂವೃಧ್ಧಿ , ಸಂಪತ್ತು , ಆರೋಗ್ಯ , ಆಯಸ್ಸು ಹಾಗು ಸಂತೋಷ ತರಲಿ ಎಂದು ಹಾರೈಸುತ್ತೇವೆ.
A divine celebrations on the occasion of Gowri and Ganesha ಹಬ್ಬ was completed with a stupendous turnout of devotees on October 1, 2023 at the Mahatma Gandhi Center!