ಸಂಗಮ ಕನ್ನಡ ಸಂಘ / Sangama, St. Louis

2022

2022 Nada Habba Celebrations

“ಜಯ ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ “ಪ್ರತಿ ವರ್ಷದ ಹಾಗೆ ಈ ವರ್ಷವೂ ಕೂಡ ಸಂಗಮ ಸಂಘದಲ್ಲಿ ಕನ್ನಡ ರಾಜ್ಯೋತ್ಸವವನ್ನು ಬಹಳ ಉತ್ಸಾಹ ಹಾಗು ಸಂಭ್ರಮದಿಂದ ಆಚರಿಸಲಾಯಿತು.ಸುಮಾರು ೨೦೦ ಸದಸ್ಯರು ಈ ಸಂಭ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಇದೆ ಮೊದಲ ಬಾರಿಗೆ ಕಾರ್ಯಕ್ರಮವನ್ನು ವಿಶೇಷವಾಗಿ ಆಯೋಜಿಸಲಾಗಿತ್ತು, ಅನೇಕಾನೇಕ ಸಾಂಸ್ಕೃತಿಕ ಮತ್ತು ಮನೋರಂಜನೆ ಕಾರ್ಯಕ್ರಮಗಳನ್ನು ಬಹಳ ಮುತುವರ್ಜಿಯಿಂದ ಯೋಜಿಸಿ ಪ್ರಸ್ತುತ ಪಡಿಸಲಾಯಿತು. ಮಕ್ಕಳ ಗಾಯನ, ನೃತ್ಯಗಳು ಎಲ್ಲರ ಮನಸ್ಸುಗಳನ್ನು ಮುದಗೊಳಿಸಿತು.ಇದಲ್ಲದೆ ಸಂಘದ ಅನೇಕ ಸದಸ್ಯರು ಹಾಡು,

2022 Nada Habba Celebrations Read More »

Scroll to Top