ಸಂಗಮ ಕನ್ನಡ ಸಂಘ / Sangama, St. Louis

ಲೈಫು ಇಷ್ಟೇನೆ (ಹಾಸ್ಯ ನಾಟಕ) / LifeU Ishtene (Comedy Drama)

ಲೈಫು ಇಷ್ಟೇನೆ (ಹಾಸ್ಯ ನಾಟಕ)

“ಲೈಫು ಇಷ್ಟೇನೆ” ತಂಡದಿಂದ ಒಂದು ಅದ್ಭುತ ಹಾಸ್ಯ ನಾಟಕ! ನಗೆಯ ಹೊನಲು ಹರಿಸಿದ ಸಂಜೆ…

ತುಂಬಿ ತುಳುಕುತ್ತಿದ್ದ ಸಭಾಂಗಣದಲ್ಲಿ ಎಲ್ಲರೂ ಮುರಾರಿಯ ಸಾಹಸಗಳನ್ನು ಸಂಪೂರ್ಣವಾಗಿ ಆನಂದಿಸಿದರು.

ಶ್ರೀಮತಿ ವೀಣಾ ಸುಂದರ್, ಶ್ರೀ ಸಿಹಿ ಕಹಿ ಚಂದ್ರು, ಶ್ರೀ ಶ್ರೀನಾಥ್ ವಸಿಷ್ಠ ಮತ್ತು ಶ್ರೀ ಸುಂದರ್ ಅವರಿಗೆ ನಮ್ಮ ಹೃತ್ಪೂರ್ವಕ ಕೃತಜ್ಞತೆಗಳು!

LifeU Ishtene (Comedy Drama)

An excellent comedy drama by the “LifeU Ishtene” troupe! What an evening of pure laughter …

The crowded autitorim thouroughly enjoyed the adventures of Mr. Murari.

Our sincere gratitude to Smt. Veena Sunder, Shri Sihi Kahi Chandru, Shri Srinath Vasisht and Shri Sunder!

Scroll to Top